Lok Sabha Elections 2019 : ಮೇನಕಾ ಗಾಂಧಿ ವ್ಯಕ್ತಿಚಿತ್ರ | Oneindia Kannada

2019-03-15 96

ಪಿಲಿಭಿತ್ ಕ್ಷೇತ್ರದಲ್ಲಿ 2014 ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮನೇಕಾ ಸಂಜಯ್ ಗಾಂಧಿ 5,46,934 ಮತಗಳನ್ನು ಪಡೆದು, ಸಮಾಜವಾದಿ ಪಕ್ಷದ ಬುದ್ಧಸೇನ್ ವರ್ಮಾ ಅವನ್ನು ಸೋಲಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಪಡೆದ ಮತಗಳು 2,39,882

Maneka Sanjay Gandhi, who fought in the 2014 Lok Sabha constituency in Pilibhit, got 5,46,934 votes and defeated Samajwadi Party's Budhasin Verma. Samajwadi Party candidate got votes 2,39,882